Monday 11 February 2013


 ಹಾಗಲಕಾಯಿ (ಕಂಚಲ)
   ಶ್ರೀ ಪದ್ದತಿಯಲ್ಲಿ ನಾಟಿ ಮಾಡಿದ ಭತ್ತ

 ಬೂದಿ ಕುಂಬಳ ಕಾಯಿಯ ಗಂಡು ಹೂವಿನಲ್ಲಿ ಪರಾಗಸ್ಪರ್ಷ ನಿರತ ಕೀಟ ನುಸಿಜೇನು .(ಮೊಜಂಟಿ) ಸಾಮಾನ್ಯವಾಗಿ ರೈತರು  ತರಕಾರಿ ಬೆಳೆಗಳನ್ನು ಬೆಳೆಯುವಾಗ ಈ ಚಿತ್ರದಲ್ಲಿ ಕಾಣುವಂತೆ ಬದಿಗಳಲ್ಲಿ ಗೊಂಡೆ ಹೂವಿನ ಗಿಡಗಳನ್ನು ಬೆಳೆಸುತ್ತಾರೆ ಕಾರಣ ಅವುಗಳು ಹೂಬಿಟ್ಟು "ಪರಾಗಸ್ಪರ್ಷ"ಮಾಡುವಂತಹ ಕೀಟಗಳನ್ನು ಆಕರ್ಶಿಸಿ ತರಕಾರಿ ಹೂವಿನ ಮೇಲೂ ಕುಳಿತು ಪರಾಗಸ್ಪರ್ಷ ಮಾಡಿ ಹೆಚ್ಚಿನ ಇಳುವರಿ ಬರುವಲ್ಲಿ ಸಹಕರಿಸುತ್ತವೆ ಎಂಬ ವೈಜ್ಞಾನಿಕ ಸತ್ಯ ಪೂರ್ವಜರಿಂದಲೇ ರೈತರಿಗೆ ತಿಳಿದಿದೆ.  
ಶ್ರೀ ಪದ್ದತಿ ಭತ್ತನಾಟಿ.
 ಹೊಸ ಅಡಿಕೆ ತೋಟದ ನಡುವೆ G9 ಎಂಬ ಬಾಳೆ ಕೃಷಿ ಜೊತೆಗೆ ಬೂದಿಕುಂಭಳಕಾಯಿ ಬೆಳೆ

No comments:

Post a Comment